Tag Archives : ರಮ್ಯಸ್ಮೃತಿ

ಕಾತರ


ಇಂದೇಕೆ ಹೀಗೆ, ಮಂದಹಾಸದೊಂದಿಗೆ ಈ ಮೌನ… ಕಪ್ಪಾದ ಆಕಾಶದಂತೆ, ಸುಳಿಯದ ತಂಗಾಳಿಯಂತೆ!! ಮಾತಿನ ಮುತ್ತುದುರಬಾರದೆ ಇಳೆಯ ಒಡಲಿಗೆ… ಮಂದಹಾಸ ತೊಳೆದಿರುವ ಭಾವದ ಮರುಳಿಗೆ.

Instagram
LinkedIn
LinkedIn
Share
RSS