ಕಾತರ

ಇಂದೇಕೆ ಹೀಗೆ, ಮಂದಹಾಸದೊಂದಿಗೆ ಈ ಮೌನ…
ಕಪ್ಪಾದ ಆಕಾಶದಂತೆ, ಸುಳಿಯದ ತಂಗಾಳಿಯಂತೆ!!
ಮಾತಿನ ಮುತ್ತುದುರಬಾರದೆ ಇಳೆಯ ಒಡಲಿಗೆ…
ಮಂದಹಾಸ ತೊಳೆದಿರುವ ಭಾವದ ಮರುಳಿಗೆ.

No Comments

Leave a Comment

This site uses Akismet to reduce spam. Learn how your comment data is processed.

Instagram
LinkedIn
LinkedIn
Share
RSS