ಭವ್ಯ

ನೆನಪುಗಳ ಹುಡುಕಾಟವೇಕೆ ದಿಗಂತದ ಮಡಿಲಲ್ಲಿ
ಮರೆಸುತಿರುವ ಸೃಷ್ಟಿಯ ಸೊಬಗಿರುವಾಗ ಕಣ್ಣೆದುರಲ್ಲಿ
ಕಾಡುವ ಭವಿಷ್ಯದ ಕನಸಿಗೆ ಕೊನೆಯೆಂಬುದು ಇಲ್ಲಿ
ಕ್ಷಣಕ್ಕಾದರು ಕಲ್ಪನೆ ಉತ್ತುಂಗಕ್ಕೇರಲಿ, ಬದುಕು ಪ್ರಜ್ವಲಿಸಲಿ.

4 Comments

 • kaavyasuraa February 21, 2012 at 14:42

  >:)ಕ್ಷಣಕ್ಕಾದರು ಕಲ್ಪನೆ ಉತ್ತುಂಗಕ್ಕೇರಲಿ
  ಚೆನ್ನಾಗಿದೆ ಸುಹಾಸ್..

  Reply
 • ರಮ್ಯ February 21, 2012 at 15:54

  >Nangu allige hodre enaadru horage barbahudaa antha kaaytha iddini…. Loved the awsomness of KP.. 🙂

  Reply
 • Suhas February 21, 2012 at 17:17

  >ಬದುಕು ಅಂತಹ ಕ್ಶಣಗಳ ಬುತ್ತಿಯಾಗಬೇಕಲ್ಲ? ಆದ್ರೆ ಯಾಕೆ ಬರಿದಾಗ್ತ ಇದೆ.. :(‌

  Reply
 • Suhas February 22, 2012 at 07:55

  >ಎಂತಹವರನ್ನು ಭಾವೋನ್ಮಾದದಲ್ಲಿ ಸೆರೆ ಹಿಡಿಯುವಂತಹ ಪ್ರಕ್ರುತಿ ಸೊಬಗು ಅಲ್ಲಿ. ಕುಮಾರಪರ್ವತ ಮಾತ್ರ ಅಲ್ಲ, western ghatsನ ಪ್ರತಿ ಬೆಟ್ಟವೂ ಹಾಗೇ. :)‌

  Reply

Leave a Comment

This site uses Akismet to reduce spam. Learn how your comment data is processed.

Instagram
LinkedIn
LinkedIn
Share
RSS