ಕಣ್ಣಲ್ಲಿ ಕಲೆತು
ನೋಟದಲ್ಲಿ ಬೆರೆವ
ಆ ಜೋಡಿಯ ಜೋಡಿ ಕಂಗಳಿಗೆ
ಬೆರಳಲ್ಲಿ ಬೆಸೆದು
ಸ್ಪರ್ಶದಿ ಪುಳಕಿಸುವ
ಆ ಜೋಡಿಯ ಜೋಡಿ ಕೈಗಳಿಗೆ
ಕನಸನ್ನು ಸವಿದು
ನನಸಲ್ಲಿ ನೆನೆವ
ಆ ಜೋಡಿಯ ತೀರದ ವಿರಹಕೆ
ಚುಂಬನದಲ್ಲಿ ಕರಗಿ
ಅಪ್ಪುಗೆಯಲಿ ಮುದಗೊಳ್ಳುವ
ಆ ಜೋಡಿಯ ತನ್ಮಯ ಭಾವಸಿರಿಗೆ
ಒಲುಮೆಯ ದಿನದ ಶುಭಾಶಯಗಳು
ಕಣ್ಣಲ್ಲಿ ಕಲೆತು
ನೋಟದಲ್ಲಿ ಬೆರೆವ
ಆ ಜೋಡಿಯ ಜೋಡಿ ಕಂಗಳಿಗೆ
ಬೆರಳಲ್ಲಿ ಬೆಸೆದು
ಸ್ಪರ್ಶದಿ ಪುಳಕಿಸುವ
ಆ ಜೋಡಿಯ ಜೋಡಿ ಕೈಗಳಿಗೆ
ಕನಸನ್ನು ಸವಿದು
ನನಸಲ್ಲಿ ನೆನೆವ
ಆ ಜೋಡಿಯ ತೀರದ ವಿರಹಕೆ
ಚುಂಬನದಲ್ಲಿ ಕರಗಿ
ಅಪ್ಪುಗೆಯಲಿ ಮುದಗೊಳ್ಳುವ
ಆ ಜೋಡಿಯ ತನ್ಮಯ ಭಾವಸಿರಿಗೆ
ಒಲುಮೆಯ ದಿನದ ಶುಭಾಶಯಗಳು
>ಬಹಳ ಚೆನ್ನಾಗಿದೆ ಸುಹಾಸ್
>Hmmmm ತುಂಬಾ ಚೆನ್ನಗಿದೆ 🙂 ನಮಿಗೆ dedicate ಮಾಡಿರೋದಕ್ಕೆ ಬಹಳ ಖುಷಿ ಆಯ್ತು, ನಮ್ಮಿಬರ ಭಾವವನ್ನ ನಿನ್ನ ಕವನದಲ್ಲಿ ಕಲ್ಪಿಸಿಕೊಳ್ಲೋತರ ಮಾಡಿದ್ಯ. Nice.. Keep going… 🙂 Happy Valentines day to you to.. 🙂
>Thanks raaki.
>Thanks!! Guess this should be Ramya!! 🙂 ಹೆಸರು ಹಾಕಕ್ಕೆ ಎನು ದಾಡಿ??
>koncha jasthi koncha kadime illa anno haage, utprekshe illade chikkadagi chokkavaagi muddagi mooDibandide..
prathi 2 linegaligu, 3 ne aline adbuthavaagi mooDi bandide…
>ನಿನ್ನ ಕಾಮೆಂಟು ಸಹ ಅದ್ಭುತವಾಗಿ ಮೂಡಿ ಬಂದಿದೆ,, ;) ಧನ್ಯವಾದಗಳು.. :)