“ಪ್ರತಿ ದಿನ, ಪ್ರತಿ ಕ್ಷಣ
ಹೊಸ ಕನಸು, ಹೊಸ ನಿರೀಕ್ಷೆ,
ಅದರ ಬೆನ್ನತ್ತಿ ಹೊರಡುವ ಹುಚ್ಚು ಮನಸು…
ಈ ನಾಗಲೋಟದಲ್ಲಿ ಕಳೆದು ಹೋದ ಕ್ಷಣಗಳೆಷ್ಟೋ..
ಕೈ ಬಿಟ್ಟ ಕನಸುಗಳೆಷ್ಟೋ..
ಲೆಕ್ಕವೆಲ್ಲಿ??”
“ಪ್ರತಿ ದಿನ, ಪ್ರತಿ ಕ್ಷಣ
ಹೊಸ ಕನಸು, ಹೊಸ ನಿರೀಕ್ಷೆ,
ಅದರ ಬೆನ್ನತ್ತಿ ಹೊರಡುವ ಹುಚ್ಚು ಮನಸು…
ಈ ನಾಗಲೋಟದಲ್ಲಿ ಕಳೆದು ಹೋದ ಕ್ಷಣಗಳೆಷ್ಟೋ..
ಕೈ ಬಿಟ್ಟ ಕನಸುಗಳೆಷ್ಟೋ..
ಲೆಕ್ಕವೆಲ್ಲಿ??”
>ಏನಪ್ಪಾ ಯಾವಾಗ ಬರಹಗಾರ ಆದೆ ನೀನು???
cant beleive that u write so good… anyways its damn cool… 🙂
>ಹುಚ್ಚಿಕೋಡಿ ಮನಸು… ನಾಗಾಲೋಟದ ಮಧ್ಯೆ ವಿಶ್ರಾಂತಿಯ ಸಮಯವನ್ನ ಬಳಸಿಕೊಂಡ್ರಾಯ್ತಲ್ಲ ಲೆಕ್ಕ ಹಾಕ್ಲಿಕ್ಕೆ 🙂
FYI: ಕ್ಷನಗಳೆಷ್ಟೋ..-> ಕ್ಷಣಗಳೆಷ್ಟೋ… ಆದರೆ ಚೆಂದ