ರಮ್ಯಸ್ಮೃತಿ

ಸದಾ ಹೊಸತನದ ಅನ್ವೇಷಣೆಯಲ್ಲಿ ತೊಡಗಿಕೊಂಡಿರುವ ಒಂದು ಹುಚ್ಚು ಮನಸ್ಸಿನ ಅವ್ಯಕ್ತ ಭಾವಸ್ಪರ್ಶ ಈ “ರಮ್ಯಸ್ಮ್ರುತಿ” … ಬರವಣಿಗೆ ಅಭ್ಯಾಸವೂ ಅಲ್ಲದ ಹವ್ಯಾಸವೂ ಅಲ್ಲದ, ಕೇವಲ ಮನದಲ್ಲಿ ಮೂಡುವ ಭಾವತೀವ್ರತೆಗೆ ಅಕ್ಷರ ರೂಪ ಕೊಡುವ ಒಂದು ಪ್ರಯತ್ನವಷ್ಟೇ.ಇರುಳೆಲ್ಲ ಒಂದು ಕನಸಾಗಿ ಕಾಡಿ ಮುಂಜಾನೆಗೆ ಒಂದು ಕಾವ್ಯವಾಗಿ ರೂಪುಗೊಂಡ ಎಷ್ಟೋ ಹನಿಗಳೊಂದಿಗೆ, ಈ ಸ್ಮೃತಿಯಲ್ಲಿ ಹಗಲೆಲ್ಲ ಜ್ವರವಾಗಿ ಕಾಡಿ ರಾತ್ರಿಗೆ ಬೆವೆತು ಒಂದು ಪ್ರೇಮನಿವೇದನೆಯಾಗಿ ಭಾವಾಂತರಗೊಂಡ ಇಬ್ಬನಿಗಳನ್ನು ಸಹ ಕಾಣಬಹುದು.


No Comments

Leave a Comment

This site uses Akismet to reduce spam. Learn how your comment data is processed.

Instagram
LinkedIn
LinkedIn
Share
RSS