ಭಟ್ಟರ ಇನ್ನೊಂದು ಅದ್ಭುತ ಸಾಹಿತ್ಯ.. ನನ್ನ ಬ್ಲಾಗ್ನಲ್ಲಿ ಇದು ಮೊದಲು.. ನನಗೆ ಮೆಚ್ಚಿದ್ದು, ಆತ್ಮೀಯವೆನಿಸಿದ್ದನ್ನು ಹಂಚಿಕೊಳ್ಳುವ ಹೊಸ ಹುಚ್ಚಿನ ಒಂದು ಮಜಲು.. ಇದು ಮುಂದುವರಿಯಲಿದೆ.. ನಿರಂತರವಾಗಿ.. ಒಪ್ಪಿಸಿಕೊಳ್ಳಿ..ಚಿತ್ರ : ಜಾಕಿ ಸಾಹಿತ್ಯ : ಯೋಗರಾಜ್ ಭಟ್ ಸಂಗೀತ : ಹರಿಕೃಷ್ಣಗಾಯಕರು: ಸೋನು ನಿಗಮ್, ಶ್ರೇಯ ಘೋಶಾಲ್ನಿರ್ದೇಶನ : ಸೂರಿಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಲ್ಲಬಾರದೆಎರಡು ನೆರಳೇಕೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೇನೀ ದೂರ ನಿಂತಾಗ ಬಾ ಎಂದು ನಾ ನಿನ್ನ ಕೂಗೋದು ಚಟವಲ್ಲವೇಇಷ್ಟೊಂದು ಒಲವಲ್ಲಿ ನಿನ್ನ ನೀಳ…