Creative writing ಹನಿ.. ಇಬ್ಬನಿ.. ಯುಗಾದಿ By Suhas March 27, 2012 ಹಳೆಯ ಕೊಳೆಯ ಹೊಸತು ತೊಳೆಯಲಿ ಹೊಸದೇ ಕಳೆಯ ಹೊಸತು ಮೆರೆಯಲಿ ಸವಿಯ ಬಾಳಿಗೆ ಹೊಸತು ಸುರಿಯಲಿ ಅನಂತ ಯುಗಾದಿಗಳ ಯಾನ ಹರಸಲಿ
No Comments