ಕವನದ ಹಂಗೇಕೆ ನನಗೆ
ಬರೆವ ಪ್ರತಿ ಪದವು ನಿನ್ನ
ಸೇರುತಿರಲು..
ಹಾಳೆ ತುಂಬವ ಗೋಜೇಕೆ ಎನಗೆ
ಎರಡಕ್ಷರದಲ್ಲೇ ಭಾವವೆಲ್ಲ
ಬಸಿದಿರಲು..
ಹಾಡು ಹಾಡುವ ತವಕವೇಕೆ ಈಗ
ನಿನ್ನುಸಿರೆ ನನ್ನೆದೆಯಲ್ಲಿ
ರಾಗವಾಗಿರಲು..
ವಿರಹದ ನೋವೇಕೆ ನೆನಪಿಗೆ
ಮನದಲ್ಲಿ ಅನುರಾಗವೇ
ತುಂಬಿರಲು..
ಕವನದ ಹಂಗೇಕೆ ನನಗೆ
ಬರೆವ ಪ್ರತಿ ಪದವು ನಿನ್ನ
ಸೇರುತಿರಲು..
ಹಾಳೆ ತುಂಬವ ಗೋಜೇಕೆ ಎನಗೆ
ಎರಡಕ್ಷರದಲ್ಲೇ ಭಾವವೆಲ್ಲ
ಬಸಿದಿರಲು..
ಹಾಡು ಹಾಡುವ ತವಕವೇಕೆ ಈಗ
ನಿನ್ನುಸಿರೆ ನನ್ನೆದೆಯಲ್ಲಿ
ರಾಗವಾಗಿರಲು..
ವಿರಹದ ನೋವೇಕೆ ನೆನಪಿಗೆ
ಮನದಲ್ಲಿ ಅನುರಾಗವೇ
ತುಂಬಿರಲು..
>Sakkatagi ide kano.. 🙂
>ಕವನ ಚೆನ್ನಾಗಿದೆ ಸುಹಾಸ್. ನೇರವಾಗಿದೆ. ಸರಳವಾಗಿದೆ. ಹೀಗಾಗಿ, ಸುಂದರವಾಗಿದೆ.
ಹೀಗೇ ಬರೆಯುತ್ತಿರಿ. ಸರಳವಾಗಿ, ಚೆಂದವಾಗಿ.
>ಕವನ ಸುಂದರವಾಗಿದೆ
>Thanks Shilpa, Dileep. ಧನ್ಯವಾದಗಳು ಚಾಮರಾಜ್ ಅವರೇ..